Shivraj kumar has so many titles like century star, karunada chakravarthy, hatric hero etc, now to this list another title has been added up because of his huge fan <br />following across the globe <br /> <br />ಸೆಂಚುರಿ ಸ್ಟಾರ್ , ಹ್ಯಾಟ್ರಿಕ್ ಹೀರೋ , ಕರುನಾಡ ಚಕ್ರವರ್ತಿ ಹೀಗೆ ಸಾಲು ಸಾಲು ಬಿರುದುಗಳ ಸರದಾರ ಅಂತ ಕರೆಸಿಕೊಳ್ಳೋ ಶಿವಣ್ಣ ಈಗ ಗ್ಲೋಬಲ್ ಸ್ಟಾರ್ . ಶಿವಣ್ಣನ ಫ್ಯಾನ್ ಫಾಲೋಯಿಂಗ್ ನೋಡಿ ಶಿವಣ್ಣನಿಗೆ ಹೊಸ ಬಿರುದನ್ನ ನೀಡಿ ಸನ್ಮಾನಿಸಿದ್ದಾರೆ <br />